ನಮಸ್ಕಾರ ಎಲ್ಲಾ ಕನ್ನಡದ ಜನತೆಗೆ
ನಿಮಗೆಲ್ಲ(modern) ಆದುನಿಕ ಕರ್ನಾಟಕದ ಬಗ್ಗೆ, (history) ಕರ್ನಾಟಕದ ಇತಿಹಾಸದ ಬಗ್ಗೆ, ಕನ್ನಡ ನೆಲದ (culture) ಸಂಸ್ಕೃತಿಯ ಬಗ್ಗೆ ಇಲ್ಲಿ ಹುಟ್ಟಿದ (legends)ವೀರರ ಕಥೆ ನಿಮ್ಮ ಮುಂದೆ ಬರವಣಿಗೆಯ ರೂಪದಲ್ಲಿ ಇರುತ್ತದೆ.
ಮತ್ತೆ ನಿಮಗೆ ಸಿನೆಮಾ (updates)ಆರೋಗ್ಯ (health care tips)ಹಾಗೆ ಯೋಗ (yoga) ಮತ್ತು ಆಯುರ್ವೇದದ ಬಗ್ಗೆಯು ಕೂಡ ವಿಷಯ(information)ಸಿಗುತ್ತದೆ.
ಈ ಎಲ್ಲಾ ಮಾಹಿತಿಯನ್ನೊದಗಿಸುವ ವೆಬ್ ಸೈಟ್ ಇದಾಗಿದೆ ನೀವು ಇದರಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು
ನನ್ನ ಪರಿಚಯ:
ಹೆಸರು ಚೇತನ್ ನಾನು ಒಬ್ಬ (pharmacist)ಅದಕ್ಕಾಗಿಯೇ ನನ್ನಿಂದ ಸಣ್ಣ ಪ್ರಯತ್ನ ಮತ್ತೆ ನನಗೆ ಇತಿಹಾಸದ ಬಗ್ಗೆ (curiosity) ಇರೋದರಿಂದ. ನಾನೊಬ್ಬ (dancing artist)ಅದರಿಂದಾಗಿ ನಿಮಗೆ ನನ್ನಿಂದ ಏನಾದರು ಅಳಿಲು ಸೇವೆಯಷ್ಟಾದರು ಸಹಾಯವಾದರೆ ನನಗೆ ತುಂಬಾ ಹ್ಯಾಪಿ…